ಮಣ್ಣಿನ ಪಾತ್ರೆಯ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು!? ಉರಿ ಬಿಸಿಲಿನಲ್ಲೂ ಮಡಿಕೆ ನೀರು ಬೆಸ್ಟ್!

ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತಾಪಮಾನ ಏರಿಕೆ ಆಗಿದೆ. ಈ ಸಮಯದಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಎಷ್ಟೇ ನೀರು ಕುಡಿದರೂ ಅದು ನಮಗೆ ಸಾಕಾಗುವುದಿಲ್ಲ ಎಂದೇ ಅನಿಸುತ್ತದೆ. ಅನೇಕ ಮಂದಿ ಬೇಸಿಗೆಯ ಉಷ್ಣತೆ ಸಹಿಸಲಾಗದೇ ಫ್ರಿಡ್ಜ್ ನೀರನ್ನು ಕುಡಿಯುತ್ತಾರೆ. ಆದರೆ ಫ್ರಿಡ್ಜ್‌ನ ನೀರು ಕುಡಿಯೋದರಿಂದ ಶೀತವಾಗುತ್ತದೆ, ಗಂಟಲು ನೋವು ಶುರುವಾಗುತ್ತದೆ. ಕಾಶ್ಮೀರದಲ್ಲಿ ಉಗ್ರರ ದಾಳಿ: ಇದಕ್ಕೆ ಶೀಘ್ರವೇ ಮೋದಿ ಉತ್ತರ ಕೊಡ್ತಾರೆ – ಜಗದೀಶ್ ಶೆಟ್ಟರ್! ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಟ್ಟು ಅಲ್ಲಿಂದ ನೀರು ಕುಡಿಯುತ್ತಾರೆ. ಕೆಲವರಿಗೆ … Continue reading ಮಣ್ಣಿನ ಪಾತ್ರೆಯ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು!? ಉರಿ ಬಿಸಿಲಿನಲ್ಲೂ ಮಡಿಕೆ ನೀರು ಬೆಸ್ಟ್!