ಸುಡು ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾದ್ರೆ ಇದನ್ನು ತಪ್ಪಿಸುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ನೀರನ್ನು ಸಂಗ್ರಹಸಿಟ್ಟುಕೊಳ್ಳುವ ಉದ್ದೇಶದಿಂದ ನೀರಿನ ಟ್ಯಾಂಕ್​ ಅನ್ನು ಇಟ್ಟಿರುತ್ತಾರೆ. ಇದರಿಂದ ನೀರಿಲ್ಲದ ಸಮಯದಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ. ಮಳೆ ಅವಾಂತರ| ಧರೆಗುರುಳಿದ ಮರ, ಕಳಸ – ಮೂಡಿಗೆರೆ ಮಾರ್ಗ ಬಂದ್! ಇನ್ನೂ ಈಗಾಗಲೇ ಬೇಸಿಗೆ ಆರಂಭವಾಗಿದೆ. ಆದ್ರೆ ಬಿಸಿಲಿನ ಝಳ ಸಹಿಸಿಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ಫ್ಯಾನ್ ನಡಿಯಲ್ಲಿ ಕುಳಿತುಕೊಂಡರೂ ಬಿಸಿ ಗಾಳಿಯಿಂದ ಬಿಸಿ ಬಿಸಿ ಅನುಭವವಾಗುತ್ತಿದೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವ ಎಂದು ಮನಸ್ಸು ಬಯಸಿದ್ರು ಟ್ಯಾಂಕ್ ನಲ್ಲಿ ತುಂಬಿಸಿಟ್ಟ ನೀರು ಬಿಸಿಯಾಗಿರುತ್ತದೆ. ಈ … Continue reading ಸುಡು ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾದ್ರೆ ಇದನ್ನು ತಪ್ಪಿಸುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!