ಹುಬ್ಬಳ್ಳಿ: ನೆನೆಗುದಿಗೆ ಬಿದ್ದ ಪ್ಲೈಓವರ್ ಕಾಮಗಾರಿ ಆರಂಭಕ್ಕೆ ಒತ್ತಾಯ!

ಹುಬ್ಬಳ್ಳಿ:- ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸಭೆ ನಡೆದಿದ್ದು, ಈ ವೇಳೆ ಇಲ್ಲಿ ನೆನೆಗುದಿಗೆ ಬಿದ್ದ ಪ್ಲೈಓವರ್ ಕಾಮಗಾರಿ ಆರಂಭಕ್ಕೆ ತಾಕೀತು ಮಾಡಲಾಗಿದೆ. ಇಂದು ಬಿಬಿಎಂಪಿ ಬೃಹತ್ ಬಜೆಟ್ ಮಂಡನೆ: ರಾಜ್ಯ ಸರ್ಕಾರದಿಂದ ಅನುದಾನ ನಿರೀಕ್ಷೆ! ಬಹಳ ದಿನಗಳಿಂದ ಈ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ವೇಳೆ ರಾಡ್ ಬಿದ್ದು ಎಸಿಐ ಒಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ನಂತರ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸುಮಾರು ಮೂರು ತಿಂಗಳ ಆದರು ಕಾಮಗಾರಿ ಆರಂಭ ಆಗಿಲ್ಲ. ಇದರಿಂದ ಹುಬ್ಬಳ್ಳಿ ಜನತೆಗೆ … Continue reading ಹುಬ್ಬಳ್ಳಿ: ನೆನೆಗುದಿಗೆ ಬಿದ್ದ ಪ್ಲೈಓವರ್ ಕಾಮಗಾರಿ ಆರಂಭಕ್ಕೆ ಒತ್ತಾಯ!