ಹುಬ್ಬಳ್ಳಿ| ಚಿನ್ಮಯ ವಿದ್ಯಾಲಯದಲ್ಲಿ ಜರುಗಿದ ಶಾಲಾ ಸಂಸತ್ತು ರಚನೆ ಸಮಾರಂಭ!
ಹುಬ್ಬಳ್ಳಿ: ಸಂಸತ್ತು ರಚನೆ ಸಮಾರಂಭವು ಚಿನ್ಮಯ ವಿದ್ಯಾಲಯದಲ್ಲಿ ಭವ್ಯವಾದ ರೀತಿಯಲ್ಲಿ ಆಚರಿಸಲಾಯಿತು. ಹೊಸದಾಗಿ ಆಯ್ಕೆಯಾದ ಶಾಲಾ ಸಂಸತ್ತು ಸದಸ್ಯರಿಗೆ ಬ್ಯಾಡ್ಜ್‌ಗಳನ್ನು ಹಾಕಲಾಯಿತು. ವಿದ್ಯಾರ್ಥಿಗಳು ತುಂಬಾ ಚುರುಕು ಮತ್ತು ಉತ್ಸಾಹದಿಂದಿದ್ದರು. ಪಿಲಿಕುಳ ಉದ್ಯಾನವನದಲ್ಲಿ ಆಘಾತಕಾರಿ ಘಟನೆ: ಒಂದು ವಾರದಲ್ಲಿ 9 ಪ್ರಾಣಿಗಳು ನಿಗೂಢ ಸಾವು! ಇದು ರಾಜ್ಯ ಹಾಗೂ ಸಿಬಿಎಸ್ ಇ ವಿಭಾಗಗಳಿಗೆ ಸಾಮಾನ್ಯ ಸಮಾರಂಭವಾಗಿತ್ತು ಹೊಸದಾಗಿ ಆಯ್ಕೆಯಾದ ರಾಜ್ಯ ವಿಭಾಗದ ಕಮಾಂಡರ್‌ಗಳು ಸಾಕ್ಷಿ ಕುಲಕರ್ಣಿ, ಮತ್ತು ಸ್ವಯಂ ಹಿರೇಮಠ. ಹೊಸದಾಗಿ ಆಯ್ಕೆಯಾದ ಸಿ. ಬಿ. ಎಸ್. ಇ … Continue reading ಹುಬ್ಬಳ್ಳಿ| ಚಿನ್ಮಯ ವಿದ್ಯಾಲಯದಲ್ಲಿ ಜರುಗಿದ ಶಾಲಾ ಸಂಸತ್ತು ರಚನೆ ಸಮಾರಂಭ!
Copy and paste this URL into your WordPress site to embed
Copy and paste this code into your site to embed