ಹುಬ್ಬಳ್ಳಿ: 73 ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆ!
ಹುಬ್ಬಳ್ಳಿ :– ಹುಬ್ಬಳ್ಳಿ ಮಹಾನಗರ ಸೆಂಟ್ರಲ್ 73 ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಸಮಿತಿಯ ಸಭೆ ಯು ಅಧ್ಯಕ್ಷರಾದ ಅಬ್ದುಲ್ ಗನಿ ವಲಿ ಅಹಮದ್ ಮತ್ತು ಉಪ ಆಯುಕ್ತಾರಾದ ಇಸ್ಮೈಲ್ ಶಿರಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ನಿತ್ಯವೂ ರೋಗಿಗಳ ಹಾರೈಕೆಯಲ್ಲಿರುವ ನರ್ಸ್‌ಗಳಿಗೆ ವಿಶೇಷ ದಿನಾಚರಣೆ! ಈ ಸಭೆಯಲ್ಲಿ ಅನ್ನಭಾಗ್ಯದ ಅಧಿಕಾರಿಯಾದ ಏಡಿ ವಸುಂದರ ಹೆಗಡೆಯವರಿಗೆ ಕೆಲವೊಂದು ನ್ಯಾಯಬೆಲೆಗಳ ಅಂಗಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಾರ್ವಜನಿಕ ವಾಗಿ ಕೇಳಿ ಬರುತ್ತಿದ್ದು. ಇದರ ಸ್ಪಷ್ಟವಾದ ಮಾಹಿತಿ ಮತ್ತು ಕುಲಂಕುಶವಾಗಿ ಪರಿಶೀಲನೆ ಮಾಡಲು ಸೂಚಿಸಲಾಯಿತು. … Continue reading ಹುಬ್ಬಳ್ಳಿ: 73 ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆ!
Copy and paste this URL into your WordPress site to embed
Copy and paste this code into your site to embed