ಹುಬ್ಬಳ್ಳಿ: ಮೃತ ಚೇತನ್ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಅಬ್ಬಯ್ಯ!

ಹುಬ್ಬಳ್ಳಿ:- ಇತ್ತೀಚೆಗೆ ಕಮರಿಪೇಟೆಯಲ್ಲಿ ನಡೆದ ಘಟನೆಯಲ್ಲಿ ಚಾಕು ಇರಿತದಿಂದ ಸಾವಿಗಿಡಾದ ಗುರುಸಿದ್ದೇಶ್ವರ ನಗರದ ಚೇತನ ಅವರ ಮನೆಗೆ ಪೂರ್ವ ಕ್ಷೇತ್ರದ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಭೇಟಿನೀಡಿ ತಂದೆ, ತಾಯಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ವೈಯಕ್ಯಿವಾಗಿ 50ಸಾವಿರ ರೂ. ಆರ್ಥಿಕ ಸಹಾಯ ಮಾಡಿದರು. ಅವರು, ಶನಿವಾರ ಇಲ್ಲಿನ ಮೂರು ಸಾವಿರಮಠದ ಹಿಂಬಾಗದ ಗುರುಸಿದ್ಧೇಶ್ವರ ನಗರದಲ್ಲಿರುವ ಮೃತ ಚೇತನ ರಕ್ಕಸಗಿ ಮನೆಗೆ ಭೇಟಿ ನೀಡಿದ ವೇಳೆ, ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿದ್ದೇವೆ. … Continue reading ಹುಬ್ಬಳ್ಳಿ: ಮೃತ ಚೇತನ್ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಅಬ್ಬಯ್ಯ!