ಹುಬ್ಬಳ್ಳಿ: ಗುರುಕುಲದಲ್ಲಿ ಆಧುನಿಕ ಗುರುಕುಲ ಶಿಕ್ಷಣ ಆರಂಭ!?
ಹುಬ್ಬಳ್ಳಿ:ಮುಂದಿನ ಶೈಕ್ಷಣಿಕ ವರ್ಷ (2026-27)ದಿಂದ ಹುಬ್ಬಳ್ಳಿ ಉಣಕಲ್ ನಲ್ಲಿರುವ ಗುರುಕುಲದಲ್ಲಿ ಆಧುನಿಕ ಗುರುಕುಲ ಶಿಕ್ಷಣ ಆರಂಭಿಸಲು ನಾವು ಸಿದ್ಧರಿದ್ದೇವೆ. ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೆಡಿ ಇಟ್ಟಿದ್ದೇವೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ಬೆಟಕೋಟಿ ಹೇಳಿದರು. ವೇಗವಾಗಿ ಬರೋ ಕಾರುಗಳೇ ಇವರ ಟಾರ್ಗೆಟ್: ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಹೈ ವೇನಲ್ಲಿ ಡೆಡ್ಲಿ ದರೋಡೆ ಗ್ಯಾಂಗ್..? ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ರಾಜ್ಯ … Continue reading ಹುಬ್ಬಳ್ಳಿ: ಗುರುಕುಲದಲ್ಲಿ ಆಧುನಿಕ ಗುರುಕುಲ ಶಿಕ್ಷಣ ಆರಂಭ!?
Copy and paste this URL into your WordPress site to embed
Copy and paste this code into your site to embed