ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಸಮೀರಾ ಖಾನ್ ಸೈಕಲ್ ಯಾತ್ರೆ!

ಹುಬ್ಬಳ್ಳಿ: ಮಹಿಳೆಯರ‌ ಮೇಲೆ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲೆ ದಬ್ಬಾಳಿಕೆಯ ತಡೆಯುವ ಹಾಗೂ ಈ ಕುರಿತು ಜಾಗೃತಿಗಾಗಿ ಮಹಿಳಾ ಸಬಲೀಕರಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿರುವ ಪರ್ವತಾರೋಹಿಣಿ ಪಿ. ಸಮೀರಾ ಖಾನ್ ಅವರ ಸೈಕಲ್ ಯಾತ್ರೆ ಹುಬ್ಬಳ್ಳಿಗೆ ಆಗಮಿಸಿದ್ದು ಕಳೆದ ಎರಡು ದಿನಗಳಿಂದ ಇಲ್ಲಿ ಜಾಗೃತಿ ಮೂಡಿಸುತಿದ್ದಾರೆ. Crime News: ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌! ಆಂಧ್ರ ಪ್ರದೇಶದಿಂದ ಆರಂಭ ಗೊಂಡಿರುವ ಈ ಸೈಕಲ್ ಯಾತ್ರೆ ವಿವಿಧ ಸಂಘ ಸಂಸ್ಥೆ, ಗಣ್ಯರಿಂದ ಸಹಾಯಕ್ಕಾಗಿ ಮನವಿ … Continue reading ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಸಮೀರಾ ಖಾನ್ ಸೈಕಲ್ ಯಾತ್ರೆ!