ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!

ಹುಬ್ಬಳ್ಳಿ; ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು, ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಮಾತನಾಡಿರುವುದು ಖಂಡನೀಯ ಎಂದು ನಟಿ ರಚಿತಾ ರಾಮ್ ಹೇಳಿದರು. ಹಳೇ ದ್ವೇಷ.. ಆಸ್ತಿ ವಿಚಾರ: ನಡುರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಕೊಲೆ! ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಶ್ರೀ ಪದ್ಮಾ ಮಾಲ್ ನಲ್ಲಿರುವ ಸುಲ್ತಾನ ಡೈಮಂಡ್ ಆ್ಯಂಡ್ ಗೋಲ್ಡ್ ಶೋ ರೂಂ ಉದ್ಘಾಟಿಸಿದ ಬಳಿಕ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಹಲವಾರು … Continue reading ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!