ನನಗೆ ಕಂಡಕ್ಟರ್ ಬೇಡ ವಾಚ್ ಮೆನ್ ಕೆಲಸ ಕೊಡಿ ; ಜನತಾ ದರ್ಶನದಲ್ಲಿ ವ್ಯಕ್ತಿಯ ಪಟ್ಟು, ಸಚಿವರು ಗರಂ

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ ನೇತೃತ್ವದಲ್ಲಿ ಜನತಾದರ್ಶನ ನಡೆಯಿತು. ಈ ವೇಳೆ ಕೆಎಸ್ ಆರ್‌ಟಿಸಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸನೇ ಬೇಕು ಎಂದು ವ್ಯಕ್ತಿಯೋರ್ವ ಪಟ್ಟು ಹಿಡಿದಿದ್ದು, ಸಚಿವರು ಗರಂ ಆದ ಘಟನೆಯೂ ನಡೆಯಿತು. ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿದ ಸಂಸದ ರಮೇಶ್ ಜಿಗಜಿಣಗಿ ಕೆಎಸ್‌ಆರ್‌ಟಿಸಿಯಲ್ಲಿ ಆತನಿಗೆ ಕಂಡಕ್ಟರ್ ಹುದ್ದೆ ಸಿಕ್ಕಿದೆ. ಆದರೆ ಆತ ಸಚಿವ ಸಂತೋಷ್ ಲಾಡ್ ಮುಂದೆ ನನಗೆ ಸೆಕ್ಯುರಿಟಿ ಕೆಲಸನೇ ಬೇಕು ಎಂದು ಪಟ್ಟು … Continue reading ನನಗೆ ಕಂಡಕ್ಟರ್ ಬೇಡ ವಾಚ್ ಮೆನ್ ಕೆಲಸ ಕೊಡಿ ; ಜನತಾ ದರ್ಶನದಲ್ಲಿ ವ್ಯಕ್ತಿಯ ಪಟ್ಟು, ಸಚಿವರು ಗರಂ