ನಿಮ್ಮ ಮನೆಯ ಈ ದಿಕ್ಕಿನಿಂದ ಕಪ್ಪು ಇರುವೆ ಬಂದ್ರೆ ಹಣದ ಮಳೆಯೇ ಹರಿದು ಬರುತ್ತಂತೆ!

ಕೆಲವರ ಮನೆಗಳಲ್ಲಿ ಹೆಚ್ಚಾಗಿ ಕಪ್ಪು ಮತ್ತು ಕೆಂಪು ಇರುವೆಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಕೆಲವರು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಆದರೆ, ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಳ್ಳುವುದು, ಅದೂ ಒಂದು ನಿರ್ದಿಷ್ಟ ದಿಕ್ಕಿನಿಂದ ಮನೆಯೊಳಗೆ ಬರುತ್ತಿದ್ದರೆ ಉತ್ತಮ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವುಗಳ ಆಗಮನವು ಮನೆಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಆದ್ದರಿಂದ ಕಪ್ಪು ಇರುವೆಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಮಾಹಿತಿ ಇಲ್ಲಿದೆ ನೋಡಿ. RCB ಮುಂದಿದೆ ಚಿನ್ನಸ್ವಾಮಿ ಚಾಲೆಂಜ್: ತವರಲ್ಲೇ ಬೆಂಗಳೂರು ವೀಕ್.. ಹೀಗಾದ್ರೆ … Continue reading ನಿಮ್ಮ ಮನೆಯ ಈ ದಿಕ್ಕಿನಿಂದ ಕಪ್ಪು ಇರುವೆ ಬಂದ್ರೆ ಹಣದ ಮಳೆಯೇ ಹರಿದು ಬರುತ್ತಂತೆ!