ನನ್ನ ಫ್ರೆಂಡ್‌ಶಿಪ್ ಅವನಿಗೆ ಬೇಡ ಅಂದ್ರೆ ನೇರವಾಗಿ ಹೇಳಲಿ: ವಿನಯ್- ರಜತ್ ಸ್ನೇಹದಲ್ಲಿ ಬಿರುಕು!?
ಬೆಂಗಳೂರು:- ಇತ್ತೀಚೆಗಷ್ಟೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಬೆನ್ನಲ್ಲೇ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಇದೇ ಘಟನೆಗೆ ಸಂಬಂಧಿಸಿದಂತೆ ರಜತ್ ಹಾಗೂ ವಿನಯ್ ಜೈಲಿಗೂ ಕೂಡ ಹೋಗಿ ಬಂದಿದ್ದರು. ಇದಾದ ಬಳಿಕ ಕುಚಿಕು ಗೆಳೆಯರಂತಿದ್ದ ಇವರ ಸ್ನೇಹಕ್ಕೆ ಬಿರುಕು ಮೂಡಿದ್ಯಾ?ಎಂಬ ಪ್ರಶ್ನೆ ಮೂಡಿದೆ. ಅಂತಹ ಪುಢಾರಿಗಳಿಗೆ ಹೆದರುವ ಮಗ ನಾನಲ್ಲ: ಕಾಂಗ್ರೆಸ್ ಗೆ ಹೆಚ್ ಡಿ ಕುಮಾರಸ್ವಾಮಿ ಟಾಂಗ್! ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಮಚ್ಚು ಹಿಡಿದು ರೀಲ್ಸ್ … Continue reading ನನ್ನ ಫ್ರೆಂಡ್‌ಶಿಪ್ ಅವನಿಗೆ ಬೇಡ ಅಂದ್ರೆ ನೇರವಾಗಿ ಹೇಳಲಿ: ವಿನಯ್- ರಜತ್ ಸ್ನೇಹದಲ್ಲಿ ಬಿರುಕು!?
Copy and paste this URL into your WordPress site to embed
Copy and paste this code into your site to embed