ಜನರ ಜಾತಿಗಣತಿ ಆಗ್ಲಿ, ಅಧಿಕಾರಿಗಳ ಗಣತಿ ಆಗಬಾರದು- ರಾಹುಲ್ ಗಾಂಧಿ!

ನವದೆಹಲಿ:– ಕೇಂದ್ರದ ನಿರ್ಧಾರ ಸ್ವಾಗತ..ಜನರ ಜಾತಿಗಣತಿ ಆಗ್ಲಿ, ಆದರೆ ಅಧಿಕಾರಿಗಳ ಗಣತಿ ಆಗಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅನುಮಾನಾಸ್ಪದವಾಗಿ ವಿದೇಶಿ ಮಹಿಳೆ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ! ಕೇಂದ್ರ ಸರ್ಕಾರದ ಜಾತಿ ಜನಗಣತಿ ನಿರ್ಧಾರ ತಡವಾದರೂ ನಾನು ಇದನ್ನೂ ಸ್ವಾಗತ ಮಾಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ. ಪಹಲ್ಗಾಮ್ ದಾಳಿಯ ಸಮಯದಲ್ಲೇ ಜಾತಿ ಜನಗಣತಿ ಯಾಕೆ ಘೋಷಣೆ ನಿರ್ಧಾರ ಯಾಕೆ ಮಾಡಿದ್ದಾರೆ ಎನ್ನುವುದು ನಂಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸರ್ಕಾರ ದೊಡ್ಡ … Continue reading ಜನರ ಜಾತಿಗಣತಿ ಆಗ್ಲಿ, ಅಧಿಕಾರಿಗಳ ಗಣತಿ ಆಗಬಾರದು- ರಾಹುಲ್ ಗಾಂಧಿ!