ಒಂದು ವೇಳೆ ಯುದ್ಧ ನಡೆದರೆ ಇಂಗ್ಲೆಂಡ್ ಗೆ ಪಲಾಯನ ಆಗುತ್ತೇನೆ: ಪಾಕ್ ಮುಖಂಡ!

ಇಸ್ಲಾಮಾಬಾದ್:- ಒಂದು ವೇಳೆ ಯುದ್ಧ ನಡೆದರೆ ಇಂಗ್ಲೆಂಡ್ ಗೆ ಪಲಾಯನ ಆಗುತ್ತೇನೆ ಎಂದು ಪಾಕ್ ಮುಖಂಡ ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಹೇಳಿದ್ದಾರೆ. ಮುಖ್ಯಮಂತ್ರಿ ಕಚೇರಿ ಅಧಿಕಾರಿಯನ್ನೇ ಯಾಮಾರಿಸಿದ ಹಾಡೋನಹಳ್ಳಿ ಪಂಚಾಯ್ತಿ ಪಿಡಿಓ…? ಅಧಿಕಾರಿಯ ನಡೆಗೆ ಸಾರ್ವಜನಿಕರ ಆಕ್ರೋಶ…! ಇದೀಗ ಪಾಕ್‌ ಸಂಸದ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಂದು ವೇಳೆ ಯುದ್ಧ ನಡೆದರೆ ಗನ್‌ ಹೊತ್ತುಕೊಂಡು ಗಡಿಗೆ ಹೋಗುತ್ತೀರಾ ಎಂದು ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ ಅವರಿಗೆ ಪತ್ರಕರ್ತರು ಪ್ರಶ್ನೆ … Continue reading ಒಂದು ವೇಳೆ ಯುದ್ಧ ನಡೆದರೆ ಇಂಗ್ಲೆಂಡ್ ಗೆ ಪಲಾಯನ ಆಗುತ್ತೇನೆ: ಪಾಕ್ ಮುಖಂಡ!