ಹಾವು ಕಚ್ಚಿದರೆ ಸುಮ್ಮನೆ ಕೂರಬೇಡಿ: ತಕ್ಷಣ ಇದನ್ನು ಸೇವಿಸಿದ್ರೆ ವಿಷ ದೇಹಕ್ಕೆ ಸೇರಲ್ಲ!

ಪೊಲೀಸರ ಜೊತೆ ಸ್ನೇಹ, ದ್ವೇಷ ಎರಡೂ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದೇ ರೀತಿ ಹಾವು ಕೂಡ. ಎಷ್ಟೇ ಎಚ್ಚರಿಕೆಯಲ್ಲಿ ನಮ್ಮ ಪಾಡಿಗೆ ನಾವಿದ್ದರೂ ಕೂಡ ಕೆಲವೊಮ್ಮೆ ಅಚಾತುರ್ಯ ನಡೆದು ಹೋಗುತ್ತದೆ. ಮಲಗಿರುವ ಹಾವನ್ನು ಕೆಣಕುವುದು ಎಷ್ಟು ತಪ್ಪೋ ಅದೇ ರೀತಿ ಹಾವಿನಿಂದ ಕಚ್ಚಿಸಿಕೊಂಡ ಮೇಲೆ ಅದನ್ನು ಹುಡುಕಾಡುತ್ತಾ ಅಲೆಯುವುದು ಇನ್ನೂ ದೊಡ್ಡ ತಪ್ಪು. ಭಾರತದ ವನ್ಯಜೀವಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ವಿವಿಧ ಕಾಡು ಪ್ರಾಣಿಗಳ ಜೊತೆಗೆ ವಿವಿಧ ಜಾತಿಯ ಹಾವುಗಳೂ ಇಲ್ಲಿವೆ. ಭಾರತದ ದೂರದ ಪ್ರದೇಶಗಳಲ್ಲಿ, ವೈದ್ಯಕೀಯ ಸೌಲಭ್ಯಗಳ … Continue reading ಹಾವು ಕಚ್ಚಿದರೆ ಸುಮ್ಮನೆ ಕೂರಬೇಡಿ: ತಕ್ಷಣ ಇದನ್ನು ಸೇವಿಸಿದ್ರೆ ವಿಷ ದೇಹಕ್ಕೆ ಸೇರಲ್ಲ!