ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!

ಅನೇಕ ಜನರು ನರನೋವು ನೋವಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಈ ನೋವು 30 ರಿಂದ 50ವರ್ಷದ ಮಧ್ಯ ವಯಸ್ಸಿನವರಲ್ಲಿ ಕಾಣಬಹುದು. ನಮ್ಮ ಶರೀರದಲ್ಲಿ ಅತಿ ದೊಡ್ಡ ನರವಾದ ಸಯಾಟಿಕಾ ನರವು ಬೆನ್ನುಮೂಳೆಯಿಂದ ಪ್ರಾರಂಭವಾಗಿ ತೊಡೆಗಳ ಹಿಂಭಾಗದೊಳಗೆ ಅಲ್ಲಿಂದ ಮೊಣಕಾಲು ಸ್ನಾಯುಗಳಿಗೆ ಹಾಗೂ ಪಾದಗಳಿಗೆ ಪ್ರಯಾಣಿಸುತ್ತದೆ. ಕಾಲುಗಳ ಮತ್ತು ಪಾದಗಳ ಸ್ಪರ್ಶ ಜ್ಞಾನವನ್ನು ಸಯಾಟಿಕಾ ನರವು ನಿಯಂತ್ರಿಸುತ್ತದೆ. ಸಯಾಟಿಕಾ ನರವು ಐದು ನರಗಳ ಸಮೂಹದಿಂದ ಏರ್ಪಟ್ಟಿದೆ. ಯಾವಾಗ ಈ ನರಗಳ ಮೇಲೆ ಒತ್ತಡ ಬೀಳುತ್ತದೋ ಅದನ್ನು ಸಯಾಟಿಕಾ ನೋವು ಎಂದು … Continue reading ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!