ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

ಮಳೆಗಾಲ ಶುರುವಾಗಿರುವ ಕಾರಣ ಹಾವುಗಳು ಕೂಡ ನಿಧಾನಕ್ಕೆ ಭೂಮಿಯಿಂದ ಹೊರ ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆ ಶುರುವಾಗುವ ಮೊದಲೇ ಹಾವುಗಳು ಮನೆಯ ಸುತ್ತ-ಮುತ್ತ ಓಡಾಡಲು ಶುರು ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಹಾವುಗಳು ನಿಮ್ಮ ಮನೆಯಂಗಳಕ್ಕೂ ಬರಬಹುದು ಹಾಗೂ ಮನೆಯ ಒಳಗೂ ಕೂಡ ಬರುವ ಸಾಧ್ಯತೆ ಹೆಚ್ಚಿರುತ್ತದೆ! ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಳೆಗಾಲದ ಸಂದರ್ಭದಲ್ಲಿ ಹಾವುಗಳು ಮನೆಯೊಳಗೆ ಬರದಂತೆ ತಡೆಯುವ ಸರಳ ವಿಧಾನಗಳು ಯಾವುದು ಎಂಬುದನ್ನು ನೋಡುತ್ತಾ ಹೋಗೋಣ… ಕಾಂಗ್ರೆಸ್’ನಲ್ಲಿ ಸೆಪ್ಟೆಂಬರ್ ಕ್ರಾಂತಿ ವಿಚಾರ: … Continue reading ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!