ಸನಾತನ ಧರ್ಮಕ್ಕೆ ಕೈಹಾಕಿದರೆ ಕೈ ಕತ್ತರಿಸುತ್ತೇವೆ ; ಉಮೇಶ್ ವಂದಾಲ

ವಿಜಯಪುರ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬ್ರಾಹ್ಮಣ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  ಬ್ರಾಹ್ಮಣ ಸಮಾಜದ ಹೋರಾಟಕ್ಕೆ ಮರಾಠ, ದಲಿತ, ರಜಪೂತ, ಭಾವಸಾರ ಕ್ಷತ್ರೀಯ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ನವಮಿ ಉತ್ಸವ ಸಮಿತಿ ಸೇರಿ ಹಿಂದೂ ಸಂಘಟನೆಗಳ ಬೆಂಬಲ ನೀಡಿವೆ. ಪ್ರತಿಭಟನೆ ವೇಳೆ ಶ್ರೀ ರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ್ ವಂದಾಲ ಮಾತನಾಡಿ, ಸನಾತನ ಧರ್ಮಕ್ಕೆ ಕೈಹಾಕಿದರೆ ಕೈ ಕತ್ತರಿಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. … Continue reading ಸನಾತನ ಧರ್ಮಕ್ಕೆ ಕೈಹಾಕಿದರೆ ಕೈ ಕತ್ತರಿಸುತ್ತೇವೆ ; ಉಮೇಶ್ ವಂದಾಲ