ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

ಬಟ್ಟೆಗಳನ್ನು ಕೊಳ್ಳುವಾಗ ಪ್ರತಿಯೊಬ್ಬರಿಗೂ ಬಟ್ಟೆಯ ಬಣ್ಣ ಹೋಗುತ್ತಾ ಎನ್ನುವ ಪ್ರಶ್ನೆ ಕಾಡುತ್ತೆ. ಹಾಗಾಗಿ ಅಂಗಡಿಯವರಲ್ಲಿ ಬಟ್ಟೆಯ ಬಣ್ಣ ಮಸುಕಾಗುತ್ತಾ ಎಂದು ಕೇಳುತ್ತೇವೆ. ಆದರೆ ಶಾಪ್‌ನವರು ಬಣ್ಣಹೋಗೋದಿಲ್ಲ ಎಂದೇ ಹೇಳುತ್ತಾರೆ. ಆದರೆ ಬಟ್ಟೆ ಕೊಂಡು ಒಮ್ಮೆ ಹಾಕಿ ಬಟ್ಟೆ ಒಗಿಯುವಾಗ ಅದರ ಬಣ್ಣ ಬಿಡಲಾರಂಭಿಸುತ್ತದೆ. ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!? ಈ ಸಮಸ್ಯೆಯನ್ನು ಅನೇಕ ಬಾರಿ ಎದುರಿಸಬೇಕಾಗುತ್ತದೆ. ಹೊಸ ಬಟ್ಟೆ ಎರಡು ಬಾರಿ ವಾಶ್ ಮಾಡಿದಾಗಲೇ ಬಣ್ಣ ಮಸುಕಾದರೆ … Continue reading ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ