ಅಕ್ರಮ ಗೋವು ಸಾಗಾಣಿಕೆ: ಮುತಾಲಿಕ್ ನೇತೃತ್ವದಲ್ಲಿ ದಾಳಿ, ಪೊಲೀಸರ ವಶಕ್ಕೆ

ಧಾರವಾಡ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಗೋವುಗಳ ಸಾಗಿಸುತ್ತಿದ್ದ ವಾಹನವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರು ತಡೆದು , ಗೋವುಗಳ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದರು. ಧಾರವಾಡ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಕ್ರಮ ಗೋವು ಸಾಗಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಪೊಲೀಸರಿಗೆ ಆಗ್ರಹಿಸಿದರು. ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಹೈ ಅಲರ್ಟ್ ; ಕಾರಣ … Continue reading ಅಕ್ರಮ ಗೋವು ಸಾಗಾಣಿಕೆ: ಮುತಾಲಿಕ್ ನೇತೃತ್ವದಲ್ಲಿ ದಾಳಿ, ಪೊಲೀಸರ ವಶಕ್ಕೆ