ಓವಂ ಆಸ್ಪತ್ರೆಯಲ್ಲಿ ಪಿಐಸಿಯು, ಐವಿಎಫ್ ಘಟಕ ಉದ್ಘಾಟನೆ!
ಕೆಆರ್ ಪುರ: ಪೀಡಿಯಾಟ್ರಿಕ್ ಸಿಕ್ ಗೆ ಒಳಗಾದ ಮಕ್ಕಳ ಆರೋಗ್ಯ ಸುಧಾರಿಸಲು ಕಲ್ಯಾಣನಗರದಲ್ಲಿ 10 ಬೆಡ್ ಗಳ ಪಿಐಸಿಯು ಘಟಕ ತೆರೆಯಲಾಗಿದೆ ಎಂದು ಓವಂ ಆಸ್ಪತ್ರೆಯ ಸಿಇಓ ಡಾ.ಆದರ್ಶ್ ತಿಳಿಸಿದರು. ನನ್ನ ಹಾಗೂ ಮಂಡ್ಯ ಜನರ ಮಧ್ಯೆ ಹುಳಿಹಿಂಡುವ ಯತ್ನ ಬೇಡ: ಕುಮಾರಸ್ವಾಮಿ ಹಿಂಗೇಳಿದ್ಯಾಕೆ!? ಹೊರಮಾವು ಸಮೀಪದ ಕಲ್ಯಾಣನಗರದಲ್ಲಿ ಪಿಐಸಿಯು ಹಾಗೂ ಐವಿಎಫ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲ್ಯಾಣನಗರ ಸುತ್ತಮುತ್ತ ಸುಮಾರು 30 ಪೀಡಿಯಾಟ್ರಿಶನ್ ಗಳಿದ್ದು ಮಕ್ಕಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಬೇರೆ … Continue reading ಓವಂ ಆಸ್ಪತ್ರೆಯಲ್ಲಿ ಪಿಐಸಿಯು, ಐವಿಎಫ್ ಘಟಕ ಉದ್ಘಾಟನೆ!
Copy and paste this URL into your WordPress site to embed
Copy and paste this code into your site to embed