ಪಾಕ್ʼನಲ್ಲಿ ಹೆಚ್ಚಿದ ಆತಂಕ: ಕರಾಚಿ, ಲಾಹೋರ್ʼನಲ್ಲಿ ‘ಆತ್ಮಹತ್ಯಾ ಡ್ರೋನ್’ ದಾಳಿ..! 26 ಮಂದಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ನೆಲೆಯೂರಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ನಡೆಸಿದೆ. ಬೆನ್ನಲ್ಲೇ ಎರಡು ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಉಗ್ರರ ಸದೆಬಡಿದಿರೋದನ್ನು ಸಹಿಸದ ಪಾಕಿಸ್ತಾನ, ಭಾರತದತ್ತ ಕಾಲು ಕೆದರಿ ಯುದ್ಧಕ್ಕೆ ಬರುತ್ತಿದೆ. ಇದೀಗ ಬೆಳಗ್ಗೆಯಿಂದ ನಡೆಯುತ್ತಿರುವ ಆತ್ಮಹತ್ಯಾ ಡ್ರೋನ್ ದಾಳಿಯಲ್ಲಿ ಈ ವರೆಗೂ 26 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಈ ಆತ್ಮಹತ್ಯಾ ಡ್ರೋನ್ ದಾಳಿಗಳು ಲಾಹೋರ್ ನ … Continue reading ಪಾಕ್ʼನಲ್ಲಿ ಹೆಚ್ಚಿದ ಆತಂಕ: ಕರಾಚಿ, ಲಾಹೋರ್ʼನಲ್ಲಿ ‘ಆತ್ಮಹತ್ಯಾ ಡ್ರೋನ್’ ದಾಳಿ..! 26 ಮಂದಿ ಸಾವು