ಪಾಕಿಸ್ತಾನದ ಹಲವು ಉಗ್ರರ ಹತ್ಯೆಗೈದ ಭಾರತ!

ನವದೆಹಲಿ:- ಭಾರತವು ಪಾಕಿಸ್ತಾನದ ಹಲವು ಉಗ್ರರ ಹತ್ಯೆಗೈದಿರುವ ಘಟನೆ ಸಾಂಬಾದಲ್ಲಿ ಜರುಗಿದೆ. ದಾಳಿ-ಪ್ರತಿದಾಳಿ: ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ! ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ ಎಂದು ಭಾರತದ ಗಡಿ ಭದ್ರತಾ ಪಡೆ ತಿಳಿಸಿದೆ. ಸಾಂಬಾದ ಅಂತರರಾಷ್ಟ್ರೀಯ ಗಡಿಯಲ್ಲಿ ಅನೇಕ ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಭಾರತೀಯ ವಾಯು ಸೇನೆಯು, ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿ … Continue reading ಪಾಕಿಸ್ತಾನದ ಹಲವು ಉಗ್ರರ ಹತ್ಯೆಗೈದ ಭಾರತ!