Operation Sindoor: ಭಾರತೀಯ ಸೇನೆಯಿಂದ ಪಾಕ್ ಉಗ್ರರ ಮೇಲೆ ಅಟ್ಯಾಕ್: ಪರಿಷತ್ ಶಾಸಕ ಟಿ. ಎ. ಶರವಣ ಹೇಳಿದ್ದೇನು..?

ಬೆಂಗಳೂರು: ವಾಸವಿ ಜಯಂತಿ ಪ್ರಯುಕ್ತ ಶಾಸಕರು , ಕರ್ನಾಟಕ ವಿಧಾನ ಪರಿಷತ್ ಹಾಗು ಕರ್ನಾಟಕ ಆರ್ಯ ವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷರಾದ ಟಿ. ಎ. ಶರವಣ ಅವರು ಬೆಂಗಳೂರು ನಗರದ ಹಲವೆಡೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಜ್ಯದ ಜನ ಸುಖ ನೆಮ್ಮದಿ ಮತ್ತು ಶಾಂತಿಯುತವಾಗಿ ಬದುಕಲು ಪ್ರಾರ್ಥಿಸಿದರು. ನೀವು ಕೂಡ ಭಯೋತ್ಪಾದಕರೇ.. ಧ್ರುವ ಸರ್ಜಾ ಹೀಗೆ ಹೇಳಿದ್ದು ಯಾರಿಗೆ? ಈ ವೇಳೆ ಇಂದು ನಡೆದ ‘ಆಪರೇಷನ್ ಸಿಂಧೂರ’ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ … Continue reading Operation Sindoor: ಭಾರತೀಯ ಸೇನೆಯಿಂದ ಪಾಕ್ ಉಗ್ರರ ಮೇಲೆ ಅಟ್ಯಾಕ್: ಪರಿಷತ್ ಶಾಸಕ ಟಿ. ಎ. ಶರವಣ ಹೇಳಿದ್ದೇನು..?