ಚಿಲ್ಲರೆ ಕಾಸಿಗಾಗಿ ಪಾಕ್ ಐಎಸ್‌ಐಗೆ ಭಾರತೀಯ ಮಿಲಿಟರಿ ಮಾಹಿತಿ ಲೀಕ್: ಇಬ್ಬರು ಅರೆಸ್ಟ್!

ಚಂಡೀಗಢ:- ಚಿಲ್ಲರೆ ಕಾಸಿಗಾಗಿ ಪಾಕ್ ಐಎಸ್‌ಐಗೆ ಭಾರತೀಯ ಮಿಲಿಟರಿ ಮಾಹಿತಿ ಲೀಕ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಸೇರಿ ಕರ್ನಾಟಕದ ಇಲ್ಲೆಲ್ಲಾ ನಾಳೆಯಿಂದ ಒಂದು ವಾರ ಭಾರೀ ಮಳೆ! ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಬಂಧಿತರು. ಇವರಿಬ್ಬರು ಪಂಜಾಬ್‌ನ ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡುತ್ತಿದ್ದರು. ಈ ಕುರಿತು ಮಾಹಿತಿ ನೀಡಿರುವ ಅಮೃತಸರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ … Continue reading ಚಿಲ್ಲರೆ ಕಾಸಿಗಾಗಿ ಪಾಕ್ ಐಎಸ್‌ಐಗೆ ಭಾರತೀಯ ಮಿಲಿಟರಿ ಮಾಹಿತಿ ಲೀಕ್: ಇಬ್ಬರು ಅರೆಸ್ಟ್!