ಭಾರತದ ಆಕ್ರಮಣಕಾರಿ ನಡೆ ಸರಿಯಲ್ಲ: ಪಾಕ್ ಗೆ ನಮ್ಮ ಬೆಂಬಲ ಎಂದ ಚೀನಾ!

ಇಸ್ಲಾಮಾಬಾದ್:- ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸುವ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಭಾರತಕ್ಕೆ ರಷ್ಯಾ, ಜಪಾನ್ ಬೆಂಬಲಿ ನೀಡಿದರೆ, ಇನ್ನೊಂದು ಕಡೆ ನೆರೆ ರಾಷ್ಟ್ರ ಚೀನಾ ಪಾಕ್‌ಗೆ ಬೆಂಬಲ ನೀಡುವುದಾಗಿ ಹೇಳಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ನಾವು ಸದಾ ಪಾಕಿಸ್ತಾನ ಬೆಂಬಲಿಸುತ್ತೇವೆ ಎಂದು ಹೇಳಿದೆ. IPL 2025: ಟೇಬಲ್ ಟಾಪರ್ ಆದ್ರೂ RCB ಪ್ಲೇ ಆಫ್ ಹೋಗೋದು ಡೌಟ್?.. ಹೀಗಾದ್ರೆ ಟೂರ್ನಿಯಿಂದಲೇ ಔಟ್! ಸೋಮವಾರ ಪಾಕ್ … Continue reading ಭಾರತದ ಆಕ್ರಮಣಕಾರಿ ನಡೆ ಸರಿಯಲ್ಲ: ಪಾಕ್ ಗೆ ನಮ್ಮ ಬೆಂಬಲ ಎಂದ ಚೀನಾ!