ಇಂಡಸ್ಟ್ರೀ ಆಕ್ಟೀವ್.. ನಾಳೆ ಯುವ-ಸೂರಿ ಚಿತ್ರ..ಮೇ‌ 2ಕ್ಕೆ ಶಿವಣ್ಣ ʼA for ಆನಂದ್” ಸಿನಿಮಾ ಮುಹೂರ್ತ..

ಕನ್ನಡ ಚಿತ್ರರಂಗ ಕಂಪ್ಲೀಟ್‌ ಡಲ್‌ ಆಗಿದೆ. ಹೀಗೆ ಬಂದ್‌ ಸಿನಿಮಾಗಳು ಹಂಗೆ ಹೋಗ್ತಿವೆ. ಸ್ಟಾರ್ಸ್‌ ಸಿನಿಮಾಗಳು ಇಲ್ಲೇ ಸ್ಯಾಂಡಲ್‌ವುಡ್‌ ಸೊರಗಿದೆ. ಬೆಳ್ಳಿಪರದೆಯಲ್ಲಿ ಕಳೆ ತುಂಬಬೇಕು ಅಂದ್ರೆ ದೊಡ್ಡವರು ಅಖಾಡಕ್ಕೆ ಇಳಿಯಬೇಕು. ಫಸ್ಟ್‌ ಫ್‌ ಮುಗಿಯತ್ತಾ ಬರ್ತಿದೆ. ಹೀಗಿದ್ರೂ ಕನ್ನಡದಲ್ಲಿ ಈವರೆಗೂ ಸೂಪರ್‌ ಹಿಟ್‌ ಸಿನಿಮಾ ಕಂಡೇ ಇಲ್ಲ. ಸಕ್ಸಸ್‌ ಅನ್ನೋದು ಮರಿಚಿಕೆಯಾಗಿದೆ. ಆದ್ರೆ ಸೆಕೆಂಡ್‌ ಆಫ್‌ನಲ್ಲಿ ಧೂಳ್‌ ಎಬ್ಬಿಸೋದಿಕ್ಕೆ ಸ್ಯಾಂಡಲ್ ವುಡ್‌ ಸಜ್ಜಾಗಿದೆ. ಕಾಂತಾರ ಪ್ರೀಕ್ವೆಲ್‌ ಅಕ್ಟೋಬರ್‌ ಗೆ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಶಿವಣ್ಣ-ಉಪ್ಪಿ-ರಾಜ್‌ ಬಿ … Continue reading ಇಂಡಸ್ಟ್ರೀ ಆಕ್ಟೀವ್.. ನಾಳೆ ಯುವ-ಸೂರಿ ಚಿತ್ರ..ಮೇ‌ 2ಕ್ಕೆ ಶಿವಣ್ಣ ʼA for ಆನಂದ್” ಸಿನಿಮಾ ಮುಹೂರ್ತ..