ಜಮೀರ್‌ ಪಾಕ್‌ ಬದಲು ಕಾಂಗ್ರೆಸ್ ಐಟಿ ಸೆಲ್ ಗೆ ಬಾಂಬ್ ಕಟ್ಟಿಕೊಂಡು ಹೋಗಲಿ: ಆರ್‌ ಅಶೋಕ್‌ ವ್ಯಂಗ್ಯ

ಬೆಂಗಳೂರು: ಪಹಲ್ಗಾಮ್‌ ನಲ್ಲಿ ೨೬ ಭಾರತೀಯರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ನಾನು ಬಾಂಬ್‌ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ರೆಡಿ ಎಂದಿದ್ದ ಸಚಿವ ಜಮೀರ್‌ ಅಹಮದ್‌ ಖಾನ್‌ ಗೆ ವಿಪಕ್ಷ ನಾಯಕ ಆರ್‌ ಅಶೋಕ್‌ ಟಕ್ಕರ್‌ ನೀಡಿದ್ದಾರೆ. ಜಮೀರ್ ಅಹಮದ್ ಖಾನ್‌ ಪಾಕಿಸ್ತಾನದ ಬದಲು, ಕಾಂಗ್ರೆಸ್ ನ ಐಟಿ ಸೆಲ್ ಗೆ ಬಾಂಬ್ ಕಟ್ಟಿಕೊಂಡು ಹೋಗಲಿ ಎಂದು ಲೇವಡಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಜಮ್ಮೀರ್ ಅಹಮದ್ ಬಾಂಬ್ ಕಟ್ಟಿಕೊಂಡು, ರಾಕೆಟ್ ಕಟ್ಟಿಕೊಂಡು ಹೋದ್ರು ಅವರನ್ನು ಅಲ್ಲಿ ಏನು … Continue reading ಜಮೀರ್‌ ಪಾಕ್‌ ಬದಲು ಕಾಂಗ್ರೆಸ್ ಐಟಿ ಸೆಲ್ ಗೆ ಬಾಂಬ್ ಕಟ್ಟಿಕೊಂಡು ಹೋಗಲಿ: ಆರ್‌ ಅಶೋಕ್‌ ವ್ಯಂಗ್ಯ