IPL 2025: ತವರಲ್ಲಿ ಡೆಲ್ಲಿಗೆ ಮತ್ತೊಂದು ಸೋಲಿನ ಆಘಾತ: ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ!

ನವದೆಹಲಿ:- ತವರು ಮೈದಾನದಲ್ಲಿಯೇ ಡೆಲ್ಲಿಗೆ ಮತ್ತೊಂದು ಆಘಾತ ಎದುರಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಏಪ್ರಿಲ್ ಮೇ 27 ರಂದು ತವರಲ್ಲಿ RCB ವಿರುದ್ಧ ಸೋತಿತ್ತು. ಆ ಬಳಿಕ ಅಂದ್ರೆ ಮಂಗಳವಾರ ಕೋಲ್ಕತ್ತಾ ವಿರುದ್ಧ ಸೋಲು ಕಂಡಿದೆ. ಈ ರಾಶಿಯವರು ಉದ್ಯೋಗದ ಸಮಸ್ಯೆಯಿಂದ ಕೋರ್ಟ್ ಕಚೇರಿ ಅಲೆದಾಟ: ಬುಧವಾರದ ರಾಶಿ ಭವಿಷ್ಯ 30 ಏಪ್ರಿಲ್ 2025!  ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ … Continue reading IPL 2025: ತವರಲ್ಲಿ ಡೆಲ್ಲಿಗೆ ಮತ್ತೊಂದು ಸೋಲಿನ ಆಘಾತ: ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಿದ ಕೋಲ್ಕತ್ತಾ!