IPL 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ DC ಕ್ಯಾಪ್ಟನ್ ಅಲಭ್ಯ.. ಡು ಪ್ಲೆಸಿಸ್‌ಗೆ ನಾಯಕತ್ವ!
ಇಂದಿನ ಐಪಿಎಲ್ ಡೆಲ್ಲಿ ತಂಡಕ್ಕೆ ಆಘಾತ ಎದುರಾಗಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ತಂಡಗಳು ಮುಖಾಮುಖಿಯಾಗಿವೆ. ಆದರೆ ಇಂತಹ ಮುಖ್ಯವಾದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ನಾಯಕನ ಅನುಪಸ್ಥಿತಿ ಆಘಾತ ಎದುರಾಗಿದೆ. ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ. M A ಸಲೀo ನೇಮಕ: ರಾಜ್ಯ ಸರ್ಕಾರ ಆದೇಶ! ತಂಡದ ನಾಯಕ ಅಕ್ಷರ್ ಪಟೇಲ್ (Axar Patel) ಈ ಪಂದ್ಯದಿಂದ ಹೊರಗುಳಿದ್ದಾರೆ. ಹೀಗಾಗಿ ಅವರ ಬದಲಿಗೆ ಫಾಫ್ ಡು ಪ್ಲೆಸಿಸ್ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಅಕ್ಷರ್ … Continue reading IPL 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ DC ಕ್ಯಾಪ್ಟನ್ ಅಲಭ್ಯ.. ಡು ಪ್ಲೆಸಿಸ್‌ಗೆ ನಾಯಕತ್ವ!
Copy and paste this URL into your WordPress site to embed
Copy and paste this code into your site to embed