IPL 2025 Final: ಟಾಸ್ ಸೋತ RCB ಬ್ಯಾಟಿಂಗ್.. ಮೊದಲ ವಿಕೆಟ್ ಪತನ!

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಫೈಟ್ ನಡೆಯುತ್ತಿದೆ. ಮೊದಲಿಗೆ ಟಾಸ್ ಸೋತಿರುವ RCB ಬ್ಯಾಟಿಂಗ್ ಆರಂಭಿಸಿದೆ. ಅದರಂತೆ ಫಿಲ್ ಸಾಲ್ಟ್ ಮೊದಲು ಔಟ್ ಆಗಿದ್ದಾರೆ. ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ! ಇದು ಬೆಂಗಳೂರಿನ ನಾಲ್ಕನೇ ಐಪಿಎಲ್ ಫೈನಲ್ ಆಗಲಿದೆ. ಇದಕ್ಕೂ ಮೊದಲು ತಂಡವು 3 ಬಾರಿ ಸೋಲನ್ನು ಎದುರಿಸಿದೆ. 2009 ರಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತು. ನಂತರ … Continue reading IPL 2025 Final: ಟಾಸ್ ಸೋತ RCB ಬ್ಯಾಟಿಂಗ್.. ಮೊದಲ ವಿಕೆಟ್ ಪತನ!