IPL 2025: ಮುಂಬೈ ವಿರುದ್ಧ ಅಮೋಘ ಗೆಲುವು: ನಾಳೆ ಆರ್ ಸಿಬಿ-ಪಂಜಾಬ್ ಫೈನಲ್ ಫೈಟ್!

ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ. ಈ ಪಂದ್ಯ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ರಾಶಿಯವರಿಗೆ ಅಡಚಣೆಗಳೇ ಸಂಭವ: ಸೋಮವಾರದ ರಾಶಿ ಭವಿಷ್ಯ 02 ಜೂನ್ 2025!  ಮುಂಬೈ ನೀಡಿದ್ದ 204 ರನ್‌ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ನಾಯಕ ಶ್ರೇಯಸ್‌ ಅಯ್ಯರ್‌ (87) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿತು. ಈ ಮೂಲಕ 2014 ರ ನಂತರ ಎರಡನೇ … Continue reading IPL 2025: ಮುಂಬೈ ವಿರುದ್ಧ ಅಮೋಘ ಗೆಲುವು: ನಾಳೆ ಆರ್ ಸಿಬಿ-ಪಂಜಾಬ್ ಫೈನಲ್ ಫೈಟ್!