IPL 2025: ಪ್ಲೇ ಆಫ್ ಸನಿಹದಲ್ಲಿರುವ ಆರ್ ಸಿಬಿಗೆ ಹೊಡೆತ: ಕೈಕೊಟ್ಟ ನಾಲ್ವರು ಪ್ಲೇಯರ್ಸ್!

IPL 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯದ್ಭುತ ಪ್ರದರ್ಶನ ತೋರಿದ್ದು, ಬಹುತೇಕ ಪ್ಲೇ ಆಫ್ ಟಿಕೆಟ್ ಖಚಿತವಾಗಿದೆ. ಈಗಿರುವಾಗಲೇ RCBಗೆ ಬಿಗ್ ಶಾಕ್ ಎದುರಾಗಿದೆ. Operation Sindoor: ಭಾರತೀಯ ಸೇನೆಯಿಂದ ಪಾಕ್ ಉಗ್ರರ ಮೇಲೆ ಅಟ್ಯಾಕ್: ಪರಿಷತ್ ಶಾಸಕ ಟಿ. ಎ. ಶರವಣ ಹೇಳಿದ್ದೇನು..? ಈ ಸೀಸನ್‌ನಲ್ಲಿ ಆರ್‌ಸಿಬಿಯ ಪ್ರದರ್ಶನ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ತಂಡವು ಆಡಿರುವ 11 ಪಂದ್ಯಗಳಲ್ಲಿ 8 ರಲ್ಲಿ ಜಯಗಳಿಸಿದ್ದು, ಕೇವಲ ಮೂರರಲ್ಲಿ ಸೋಲನ್ನು ಎದುರಿಸಿದೆ. ಹೀಗಾಗಿ ತಂಡವು ಪ್ಲೇಆಫ್‌ಗೆ ಬಹುತೇಕ … Continue reading IPL 2025: ಪ್ಲೇ ಆಫ್ ಸನಿಹದಲ್ಲಿರುವ ಆರ್ ಸಿಬಿಗೆ ಹೊಡೆತ: ಕೈಕೊಟ್ಟ ನಾಲ್ವರು ಪ್ಲೇಯರ್ಸ್!