IPL 2025: RCB ಐಪಿಎಲ್ ಟ್ರೋಫಿ ಗೆಲ್ಲಲು ಈ ಲಕ್ಕಿ ಕ್ರಿಕೆಟರ್ ಕಾರಣ!?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ಅಹಮದಾಬಾದ್ ನ ನರೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿತ್ತು. ಪಂದ್ಯದಲ್ಲಿ 6 ರನ್ ಗಳ ಅಂತರದಿಂದ RCB ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಆರ್ ಸಿಬಿಯ ಈ ಗೆಲುವಿಗೆ ಲಕ್ಕಿ ಕ್ರಿಕೆಟರ್ ಕಾರಣ ಎನ್ನಲಾಗಿದೆ. ಐಪಿಎಲ್ ಟ್ರೋಫಿ ಗೆದ್ದ RCB: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಸಚಿವರಿಂದ ಶುಭಾಶಯಗಳ ಮಹಾಪೂರ! ಹೌದು, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಐಪಿಎಲ್ ಫೈನಲ್ ಪಂದ್ಯದ ಲಕ್ಕಿ … Continue reading IPL 2025: RCB ಐಪಿಎಲ್ ಟ್ರೋಫಿ ಗೆಲ್ಲಲು ಈ ಲಕ್ಕಿ ಕ್ರಿಕೆಟರ್ ಕಾರಣ!?