IPL 2025: ಈ ಸಲ ಕಪ್ ನಮ್ದೇ: RCB ತಂಡಕ್ಕೆ ಶುಭ ಕೋರಿದ ಪರಿಷತ್ ಶಾಸಕ TA ಶರವಣ!

ಬೆಂಗಳೂರು:- 2025ನೇ ಸಾಲಿನ ಐಪಿಎಲ್ ಮುಕ್ತಾಯದ ಹಂತಕ್ಕೆ ತಲುಪಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಫೈಟ್ ನಡೆಯಲಿದೆ. 18 ವರ್ಷಗಳಿಂದ ಕಪ್ ಗೆಲ್ಲದ RCB ತಂಡದ ಗೆಲುವಿಗಾಗಿ ದೇಶದೆಲ್ಲೆಡೆ RCB ಅಭಿಮಾನಿಗಳು ಪೂಜೆ-ಪುನಸ್ಕಾರ ಮಾಡಿ ತಂಡದ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಅಷ್ಟೇ ಯಾಕೆ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಸೇರಿ ರಾಜಕೀಯ ಗಣ್ಯರು ಸೇರಿ ಹಲವರು RCB ತಂಡದ ಗೆಲುವಿಗಾಗಿ ಹಾರೈಸಿದ್ದಾರೆ. ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ಕುರಿತು ಹೈಕಮಾಂಡ್ … Continue reading IPL 2025: ಈ ಸಲ ಕಪ್ ನಮ್ದೇ: RCB ತಂಡಕ್ಕೆ ಶುಭ ಕೋರಿದ ಪರಿಷತ್ ಶಾಸಕ TA ಶರವಣ!