IPL 2025: ಬೆಂಗಳೂರು-ಡೆಲ್ಲಿ ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ: ಸಿಸಿಬಿ ಬಲೆಗೆ ಬಿದ್ದ ಆರೋಪಿಗಳು!

ಬೆಂಗಳೂರು:- ಐಪಿಎಲ್ ಮ್ಯಾಚ್ ಗಳ ಟಿಕೆಟ್ ಸಿಕ್ರೆ ಅವ್ರೆ ಪುಣ್ಯವಂತರು ಅನ್ನೊ ಹಾಗಾಗಿದೆ. ಯಾಕಂದ್ರೆ ಎಷ್ಟೇ ಕಷ್ಟ ಪಟ್ರೂ ಟಿಕೆಟ್ ಗಳು ಸಿಕ್ತಿಲ್ಲ. ಅಂತದ್ರಲ್ಲಿ ಆರ್ ಸಿಬಿ ಹಾಗೂ ದೆಹಲಿ ಐಪಿಎಲ್ ಮ್ಯಾಚ್ ನ ಟಿಕೆಟ್ ಗಳನ್ನ ದುಪ್ಪಟ್ಟು ಬೆಲೆಗೆ ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದ 8 ಆರೋಪಿಗಳನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಹೀಗೆ ಮುಂದುವರಿದರೆ ನಿಮ್ಮ ಮೇಲೆ ಕ್ರಮ ಗ್ಯಾರಂಟಿ: ಜಯಮೃತ್ಯುಂಜಯ ಶ್ರೀಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ! ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ, ಕಬ್ಬನ್ ಪಾರ್ಕ್ … Continue reading IPL 2025: ಬೆಂಗಳೂರು-ಡೆಲ್ಲಿ ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ: ಸಿಸಿಬಿ ಬಲೆಗೆ ಬಿದ್ದ ಆರೋಪಿಗಳು!