IPL 2025: ಇಂದು ಸಿಎಸ್​ಕೆ vs ಆರ್​ಸಿಬಿ ಹೈವೋಲ್ಟೇಜ್ ಪಂದ್ಯ: ಉಭಯ ತಂಡಗಳ ಹೆಡ್​ ಟು ಹೆಡ್​ ದಾಖಲೆ ಹೇಗಿದೆ?

ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಕಾತುರದಿಂದ ವೀಕ್ಷಿಸಲು ಸಜ್ಜಾಗಿರುವ ಚೆನ್ನೈ ಹಾಗೂ ಬೆಂಗಳೂರು ತಂಡದ ಪಂದ್ಯವು ಇಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ. ಓವಂ ಆಸ್ಪತ್ರೆಯಲ್ಲಿ ಪಿಐಸಿಯು, ಐವಿಎಫ್ ಘಟಕ ಉದ್ಘಾಟನೆ! ಈ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರ ಬಳಗವನ್ನೇ ಹೊಂದಿದ್ದು, ಈ ಪಂದ್ಯ ರೋಚಕ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಆರ್‌ಸಿಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದರೆ, ಸಿಎಸ್‌ಕೆ ತಂಡವನ್ನ ರುತುರಾಜ್ ಗಾಯಕ್ವಾಡ್ ಅವರ ಕೈಯಲ್ಲಿದೆ. … Continue reading IPL 2025: ಇಂದು ಸಿಎಸ್​ಕೆ vs ಆರ್​ಸಿಬಿ ಹೈವೋಲ್ಟೇಜ್ ಪಂದ್ಯ: ಉಭಯ ತಂಡಗಳ ಹೆಡ್​ ಟು ಹೆಡ್​ ದಾಖಲೆ ಹೇಗಿದೆ?