ರೀಲ್ಸ್ ಸ್ಟಾರ್ಸ್‌ಗೆ ಖಾಕಿ ಬಿಸಿ..ಸೋನು ಗೌಡ ಸೇರಿದಂತೆ 100 ಮಂದಿಯನ್ನು ಬೆಂಡೆತ್ತಿದ ಪೊಲೀಸರು!

ಮಾನ್ಯತೆ ಪಡೆಯದ ಐಪಿಎಲ್ ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದಡಿ ರೀಲ್ಸ್ ಸ್ಟಾರ್ಸ್ ಗೆ ಖಾಕಿ ಶಾಕ್ ಕೊಟ್ಟಿದೆ. ಸೋನು ಶ್ರೀನಿವಾಸ್ ಗೌಡ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಇನ್‌ ಫ್ಲುಯೆನ್ಸರ್‌ಗಳು ಸೈಬರ್ ಕ್ರೈಂ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಸೋನು ಶ್ರೀನಿವಾಸ್ಗೌಡ, ದೀಪಕ್ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬೆಟ್ಟಿಂಗ್ ಆಪ್ ಪ್ರಚಾರ ಮಾಡದಂತೆ ಪೊಲೀಸರು ಖಡಖ್ … Continue reading ರೀಲ್ಸ್ ಸ್ಟಾರ್ಸ್‌ಗೆ ಖಾಕಿ ಬಿಸಿ..ಸೋನು ಗೌಡ ಸೇರಿದಂತೆ 100 ಮಂದಿಯನ್ನು ಬೆಂಡೆತ್ತಿದ ಪೊಲೀಸರು!