ಐಪಿಎಲ್ ಫೈನಲ್ ಫೈಟ್: ಅವಧಿಗೂ ಮೀರಿ ಬೆಂಗಳೂರಲ್ಲಿ ಪಬ್ ಓಪನ್ ಆದ್ರೆ ದಾಖಲಾಗತ್ತೆ FIR!

ಬೆಂಗಳೂರು:- 2025ರ ಐಪಿಎಲ್ ಫೈನಲ್ ಫೈಟ್ ಇಂದು ನಡೆಯಲಿದ್ದು, ಅವಧಿಗೂ ಮೀರಿ ಬೆಂಗಳೂರು ನಗರದ ಪಬ್‌ಗಳನ್ನು ಓಪನ್ ಮಾಡದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ: ಮಸೀದಿಯೊಂದರ ಮೌಲ್ವಿ ತಂದೆಯಿಂದಲೇ ಕೃತ್ಯ! ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಮಳೆ ಇರುವ ಕಾರಣ ಪಂದ್ಯ ತಡವಾಗಿ ಆರಂಭವಾಗಿ ತಡ ರಾತ್ರಿ ಮುಕ್ತಾಯವಾಗಿತ್ತು. … Continue reading ಐಪಿಎಲ್ ಫೈನಲ್ ಫೈಟ್: ಅವಧಿಗೂ ಮೀರಿ ಬೆಂಗಳೂರಲ್ಲಿ ಪಬ್ ಓಪನ್ ಆದ್ರೆ ದಾಖಲಾಗತ್ತೆ FIR!