ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದೇ? ತಜ್ಞರು ಹೇಳಿದಿಷ್ಟು!

ಮೊಸರು ಎಲ್ಲರಿಗೂ ಇಷ್ಟವಾಗುವ ಹಾಗೂ ವಿಶೇಷ ರುಚಿಯಿಂದ ಕೂಡಿರುವ ಆಹಾರ ಪದಾರ್ಥ. ಹೀಗಾಗಿ ಮೊಸರು ಅನೇಕ ಮಂದಿಯ ಫೇವರೆಟ್ ಫುಡ್ ಆಗಿದೆ. ಹೀಗಾಗಿ ಸೀಸನ್ ಕೂಡ ಲೆಕ್ಕಿಸದೇ ಜನ ಮೊಸರು ತಿನ್ನುತ್ತಾರೆ. ಹಗಲು ರಾತ್ರಿಯೆಲ್ಲಾ ಮೊಸರು ತಿನ್ನಬೇಕು ಎಂದು ಅನಿಸಿದಾಗಲೆಲ್ಲಾ ತಿನ್ನುತ್ತಾರೆ. ಭಾರತೀಯ ಪಾಕಪದ್ಧತಿಯಲ್ಲಿ ಹುಳಿ ಮೊಸರು ಬಹಳ ಮುಖ್ಯ. ಅಲ್ಲದೇ ಇದು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು. ಆಘಾತಕಾರಿ ಘಟನೆ: ಹೃದಯಾಘಾತಕ್ಕೆ 15 ವರ್ಷದ ಬಾಲಕಿ ಸಾವು! ಮೊಸರು ಬೇಗ ಜೀರ್ಣವಾಗುತ್ತದೆ. ನಮ್ಮ ದೇಹವು ಹಾಲಿನಲ್ಲಿರುವ … Continue reading ಮಳೆಗಾಲದಲ್ಲಿ ಮೊಸರು ಸೇವನೆ ಒಳ್ಳೆಯದೇ? ತಜ್ಞರು ಹೇಳಿದಿಷ್ಟು!