ಲವ್‌ ಆಗೋಯ್ತಾ? ಸನ್‌ ರೈಸರ್ಸ್ ಮಾಲಕಿ ಹಾಗೂ ಆ ಮ್ಯೂಸಿಕ್‌ ಡೈರೆಕ್ಟರ್‌ ಪ್ರೇಮಕಥೆ ನಿಜವಾ?

ಕಾವ್ಯಾ ಮಾರನ್‌, ಐಪಿಎಲ್‌ ಕ್ರಿಕೆಟ್‌ ಪ್ರೇಮಿಗಳಿಗೆ ಚಿರಪರಿತ ಹೆಸರು..ಸನ್‌ ರೈಸರ್ಸ್ ಹೈದ್ರಾಬಾದ್‌ ತಂಡದ ಮಾಲಕಿ. ಎಸ್‌ ಆರ್‌ ಹೆಚ್‌ ಪಂದ್ಯದ ಸಮಯದಲ್ಲಿ ಕಾವ್ಯಾ ನೀಡುವ ಎಕ್ಸ್‌ ಪ್ರೆಶ್‌ ಗೆ ಕ್ರೀಡಾಭಿಮಾನಿಗಳಿಗೆ ಬಲು ಇಷ್ಟ..ತಮಿಳುನಾಡಿನ ಖ್ಯಾತ ಬ್ಯುಸಿನೆಸ್‌ ಮೆನ್‌ ಕಲಾನಿಧಿ ಮಾರನ್‌ ಪುತ್ರಿಯೇ ಈ ಕಾವ್ಯಾ ಮಾರಾನ್.‌ ತಂದೆ ಹಾದಿಯಲ್ಲಿ ಸಾಗುತ್ತಿರುವ ಕಾವ್ಯಾ ಉದ್ಯಮ ಕ್ಷೇತ್ರದಲ್ಲಿ ಛಾಪೂ ಮೂಡಿಸಿದ್ದಾರೆ. ಬರೋಬ್ಬರಿ 400 ಕೋಟಿ ಒಡೆತಿಯಾಗಿರುವ ಕಾವ್ಯಾ ಮಾರಾನ್‌ ಪ್ರೇಮಕಥೆಗಳು ಆಗಾಗಾ ಸುದ್ದಿ ಮನೆ ಅಂಗಳಕ್ಕೆ ಬರುತ್ತವೆ. ಕಾವ್ಯಾ ತಮಿಳಿನ … Continue reading ಲವ್‌ ಆಗೋಯ್ತಾ? ಸನ್‌ ರೈಸರ್ಸ್ ಮಾಲಕಿ ಹಾಗೂ ಆ ಮ್ಯೂಸಿಕ್‌ ಡೈರೆಕ್ಟರ್‌ ಪ್ರೇಮಕಥೆ ನಿಜವಾ?