ನಿಮ್ಮ ಮನೆಯಲ್ಲೂ ಇರುವೆಗಳ ಕಾಟ ಹೆಚ್ಚಾಗಿದ್ಯಾ!? ಹಾಗಿದ್ರೆ ಈ ಕೆಲಸ ಮಾಡಿ, ಒಂದು ಸುಳಿಯಲ್ಲ!

ದಿನಾ ಮನೆಯನ್ನು ಗುಡಿಸಿ, ಒರೆಸಿ, ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ, ಜಿರಳೆ, ಸೊಳ್ಳೆ ಹಾಗೂ ಇರುವೆಗಳ ಕಾಟವನ್ನು ಮಾತ್ರ ತಡೆಯಲು ಸಾಧ್ಯವಿಲ್ಲ! ಇವು ಮೂವರೂ ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳು! ಯಾವ ಸಮಯದಲ್ಲಿ ಹೇಗೆ ಮನೆಯೊಳಗೆ ಬಂದು ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಇರುವೆಗಳು ಮನೆಗೆ ಬರಲು ಮೊದಲ ಕಾರಣವೆಂದರೆ ಆಹಾರ. ಯಾವುದೇ ಆಹಾರವನ್ನೇ ಆಗಲಿ ಇರುವೆಗಳು ಗುಂಪಾಗಿಯೇ ತೆಗೆದುಕೊಂಡು ಹೋಗುತ್ತವೆ. ಹೆಣ್ಣು ಇರುವೆಗಳನ್ನು ರಾಣಿ ಮತ್ತು ಗಂಡು ಇರುವೆಗಳನ್ನು ಡ್ರೋನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇವೆರಡೂ … Continue reading ನಿಮ್ಮ ಮನೆಯಲ್ಲೂ ಇರುವೆಗಳ ಕಾಟ ಹೆಚ್ಚಾಗಿದ್ಯಾ!? ಹಾಗಿದ್ರೆ ಈ ಕೆಲಸ ಮಾಡಿ, ಒಂದು ಸುಳಿಯಲ್ಲ!