ನಿಮ್ಮ ಮನೆಯಲ್ಲೂ ಇಲಿಗಳ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಹೀಗೆ ಮಾಡಿ ಓಡ್ಸಿ!

ಅನೇಕರ ಮನೆಯಲ್ಲಿ ಇಲಿಗಳ ಕಾಟವಿರುತ್ತದೆ ಆದರೆ ಅದನ್ನು ಕಡೆಗಣಿಸುತ್ತಾರೆ. ಕೆಲವೊಮ್ಮೆ ಇಲಿಗಳು ಅಡುಗೆ ಮನೆಯ ಸಾಮಗ್ರಿಗಳು, ಬಟ್ಟೆ ಬರೆಗಳನ್ನೆಲ್ಲಾ ತಿಂದು ಹಾಕುತ್ತದೆ. ಇದು ಬರೀ ಅಷ್ಟಕ್ಕೆ ಸೀಮಿತವಾಗಿಲ್ಲ. ಇಲಿಗಳಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಗುಡ್ ನ್ಯೂಸ್: ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಗೌರವ ಧನ ಹೆಚ್ಚಿಸಿದ ಸರ್ಕಾರ! ಇಲಿಗಳು ಮನೆಗೆ ಬರೋದು ಯಾರಿಗೂ ಇಷ್ಟವಿರೋದಿಲ್ಲ. ಯಾಕಂದ್ರೆ ಅವುಗಳಿಂದ ಆಗೋ ಉಪದ್ರ ಒಂದಾ, ಎರಡಾ? ಬಟ್ಟೆ ಕಟ್ ಮಾಡುತ್ತೆ, ದಿನಸಿ, ತರಕಾರಿಗಳನ್ನು ತಿನ್ನುತ್ತೆ ಹೀಗೆ ನಾನಾ ರೀತಿಯ … Continue reading ನಿಮ್ಮ ಮನೆಯಲ್ಲೂ ಇಲಿಗಳ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಹೀಗೆ ಮಾಡಿ ಓಡ್ಸಿ!