Summer Tips: ಟೇಬಲ್ ಫ್ಯಾನ್ʼನಿಂದ ಬಿಸಿ ಗಾಳಿ ಬರ್ತಿದ್ಯಾ? ಜಸ್ಟ್ ಹೀಗೆ ಮಾಡಿ.. AC ಗಿಂತಲೂ ತಣ್ಣನೆ ಗಾಳಿ ಬೀಸುತ್ತೇ.!

ಬೇಸಿಗೆ ಆರಂಭವಾಗಿದೆ. ಬಿಸಿಲಿನ ಝಳದಿಂದ ಪಾರಾಗಲು ಎಲ್ಲರೂ ಈಗ ತಂಪಿನ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ವೈಯಕ್ತಿಕ ಬಳಕೆಗೆ ಟೇಬಲ್ ಫ್ಯಾನ್ ಉತ್ತಮ ಆಯ್ಕೆಯಾಗಿದೆ, ಇದು ಕಡಿಮೆ ಶಕ್ತಿಯನ್ನು ಬಳಸುತ್ತದೆ ಮತ್ತು ಅಪಾರ ಪ್ರಮಾಣದ ಗಾಳಿಯನ್ನು ನೀಡುತ್ತದೆ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಕೆಲವರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅನೇಕ ಜನರು ಕೇವಲ ಸೀಲಿಂಗ್ ಫ್ಯಾನ್ ಮೂಲಕವೇ ತಂಪು ಮಾಡುತ್ತಿದ್ದಾರೆ. ಆದರೆ, ಇಂದಿನ ಶೆಖೆಗೆ ಈ … Continue reading Summer Tips: ಟೇಬಲ್ ಫ್ಯಾನ್ʼನಿಂದ ಬಿಸಿ ಗಾಳಿ ಬರ್ತಿದ್ಯಾ? ಜಸ್ಟ್ ಹೀಗೆ ಮಾಡಿ.. AC ಗಿಂತಲೂ ತಣ್ಣನೆ ಗಾಳಿ ಬೀಸುತ್ತೇ.!