ಮೊಡವೆಯಿಂದ ಮುಖದ ಕಳೆ ಕುಂದಿದ್ಯಾ!? ಹಾಗಿದ್ರೆ ವಾರ ಪೂರ್ತಿ ಹೀಗೆ ಮಾಡಿ!

ಹದಿ ಹರೆಯದಲ್ಲಿ ಸಾಮಾನ್ಯವಾಗಿ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಹಜ. ಇದೊಂದು ಚರ್ಮದ ಸಮಸ್ಯೆ. ಚರ್ಮ ರೋಗ ತಜ್ಞರು ಹೇಳುವ ಪ್ರಕಾರ ಮೊಡವೆ ಎನ್ನುವುದು ಹಾರ್ಮೋನ್ ಹಾಗೂ ಕೆಲವು ಆರೈಕೆಯ ಕೊರತೆಯಿಂದ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ಕೆಲವು ರೋಗಗಳು ಸಹ ಮೊಡವೆಯ ರೂಪದಲ್ಲಿ ಮೊದಲು ಕಾಣಿಸಿಕೊಂಡು ನಂತರ ಗಂಭೀರ ಸಮಸ್ಯೆಯಾಗಿ ಮಾರ್ಪಡುವುದು. ತಮ್ಮ ಅಧಿಕಾರ ಇದ್ದಾಗ ಕುಮಾರಸ್ವಾಮಿ ಏನ್ ಮಾಡ್ತಿದ್ರು!? ಮಾತಿನಲ್ಲೇ ಚಾಟಿ ಬೀಸಿದ HK ಪಾಟೀಲ್! ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳಲು ಅನೇಕ ಕಾರಣಗಳಿರುತ್ತವೆ. ಹಾರ್ಮೋನ್ ಸಮಸ್ಯೆಯಿಂದ … Continue reading ಮೊಡವೆಯಿಂದ ಮುಖದ ಕಳೆ ಕುಂದಿದ್ಯಾ!? ಹಾಗಿದ್ರೆ ವಾರ ಪೂರ್ತಿ ಹೀಗೆ ಮಾಡಿ!