ಜಾತಿಗಣತಿ ಅವೈಜ್ಞಾನಿಕ ಎನ್ನುವುದು ಸರಿಯಲ್ಲ : ಸಚಿವ ಕೃಷ್ಣಬೈರೇಗೌಡ

ಕೋಲಾರ : ಜಾತಿಗಣತಿ ಸಮೀಕ್ಷಾ ವರದಿಯನ್ನು ನಾನು ಓದಿದ್ದೇನೆ ರಾಜ್ಯದ ಶೇ.98 ರಷ್ಟು ಜನರಿಗೆ ಈ ವರದಿ ಅನುಕೂಲವಾಗಲಿದೆ. ಇನ್ನೂ ಶೇ.70 ಪರ್ಸೆಂಟ್ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.   ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸತ್ಯದ ಆಧಾರದ ಮೇಲೆ ಚರ್ಚೆಗೆ ಸಿದ್ದ ಸಮೀಕ್ಷೆ ವರದಿ ಅನುಷ್ಟಾನವಾದರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ. ಆದ್ರೆ ಕೆಲವರು ನಮ್ಮದೆ ಜಾಸ್ತಿ ಎನ್ನಲು ಹೊರಟಿದ್ದಾರೆ. ವಕ್ಕಲಿಗರಿಗೆ 3ಎ ನಲ್ಲಿ ಮೀಸಲಾತಿ ಇರುವುದು ಶೇ.4 ಮಾತ್ರ … Continue reading ಜಾತಿಗಣತಿ ಅವೈಜ್ಞಾನಿಕ ಎನ್ನುವುದು ಸರಿಯಲ್ಲ : ಸಚಿವ ಕೃಷ್ಣಬೈರೇಗೌಡ