ರಾಜಕೀಯ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡುವ ಜಾಯಮಾನ ನನ್ನದಲ್ಲ: ಬೊಮ್ಮಾಯಿ!

ಗದಗ:– ರಾಜಕೀಯ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡುವ ಜಾಯಮಾನ ನನ್ನದಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಬೆಂಕಿ ಅವಘಡ: ವಂದೇ ಭಾರತ್‌ ರೈಲಲ್ಲಿ ತಪ್ಪಿದ ಭಾರೀ ಅನಾಹುತ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದಲ್ಲಿ ಯಾವುದೇ ಗೊಂದಲವಿಲ್ಲ, ರಾಜ್ಯದಲ್ಲಿ ಯಾವುದಾದರೂ ಗೊಂದಲರಹಿತ ಪಕ್ಷ ಇರೋದಾದರೆ ಅದು ಬಿಜೆಪಿ ಮಾತ್ರ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆಯೇ ಎಂಬ ಪ್ರಶ್ನೆಯನ್ನು ಕೇಳಬೇಡಿ, ರಾಜಕೀಯ ಹೇಳಿಕೆಗಳಿಗೆ ಪ್ರತಿ ಹೇಳಿಕೆಗೆ ನೀಡುವುದು ಜಾಯಮಾನ ನನ್ನದಲ್ಲ, ಆದರೆ ಒಂದು … Continue reading ರಾಜಕೀಯ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡುವ ಜಾಯಮಾನ ನನ್ನದಲ್ಲ: ಬೊಮ್ಮಾಯಿ!