ಭಾರತದ ಪ್ರಜಾಪ್ರಭುತ್ವ ಬಗ್ಗೆ ವಿದೇಶದಲ್ಲಿ ಮಾತಾಡಿದ್ದು ಸರಿಯಲ್ಲ: ‘ರಾಗಾ’ ವಿರುದ್ಧ ಮಹೇಶ್ ಟೆಂಗಿನಕಾಯಿ ಕಿಡಿ!

ಹುಬ್ಬಳ್ಳಿ:- ಜನಗಣತಿ ವರದಿ ಜಾರಿಗಾಗಿ ಮತ್ತೇ ಸಚಿವ ಸಂಪುಟದ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಟನ್ ಮಾರ್ಕೆಟ್ ಆಯ್ತಾ ಶ್ರೀ ಕೃಷ್ಣ ದೇವರಾಯ ನೆನಪಿನ ಸ್ಮಾರಕ..!? ಈ ಸಂಬಂಧ ಮಾತನಾಡಿದ ಅವರು, ಜನಗಣತಿ ವರದಿ ಜಾರಿಗಾಗಿ ಸಾಕಷ್ಟು ಚರ್ಚೆ ನಡೆದಿದೆ. ಸರಕಾರದ ನಿರ್ಧಾರ ಬಗ್ಗೆ ಒಪ್ಪಿಕೊಳ್ಳುವ ವಿಚಾರ ಇಲ್ಲ. ಜನಗಣತಿ ವರದಿ ಬಗ್ಗೆ ಜನರಿಗೆ ಯಾವುದೇ ರೀತಿಯ ವಿಶ್ವಾಸ ಇಲ್ಲ. ಯಾವುದೇ ಕಾರಣಕ್ಕೋ ಜಾತಿಗಣತಿ ಜಾರಿ ಆಗಲ್ಲ. ಈಗಾಗಲೇ ಸಚಿವ ಸಂಪುಟದಲ್ಲಿ … Continue reading ಭಾರತದ ಪ್ರಜಾಪ್ರಭುತ್ವ ಬಗ್ಗೆ ವಿದೇಶದಲ್ಲಿ ಮಾತಾಡಿದ್ದು ಸರಿಯಲ್ಲ: ‘ರಾಗಾ’ ವಿರುದ್ಧ ಮಹೇಶ್ ಟೆಂಗಿನಕಾಯಿ ಕಿಡಿ!