ಮಾರಕ ರೋಗಗಳಿಗೆ ಹಲಸಿನ ಬೀಜ ಮದ್ದು: ಗಂಭೀರ ಸಮಸ್ಯೆಗಳಿಗೆ ಇದು ರಾಮಬಾಣ!
ಹಸಿದವರಿಗೆ ಹಲಸು, ಉಂಡವರಿಗೆ ಮಾವು’ಎಂಬ ಮಾತಿದೆ. ಸದ್ಯ ಹಲಸಿನ ಹಣ್ಣಿನ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ಇದರದ್ದೇ ಕಾರುಬಾರು ಜೋರಾಗಿದೆ. ಇದೊಂದು ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದ್ದು, ಎಲ್ಲರೂ ಈ ಹಣ್ಣು ತಿನ್ನಲು ತುಂಬಾ ಇಷ್ಟಪಡುತ್ತಾರೆ. ರೈತರಿಗೆ ‘ಮಾವು’ ಸಂಕಷ್ಟ: ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಅನ್ನದಾತರು! ಬೇರೆ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣು ನೋಡುವುದಕ್ಕೆ ಗಜಗಾತ್ರದ ಹಣ್ಣಾಗಿದ್ದು ಮೇಲೆ ನೋಡಲು ತುಂಬಾ ಒರಟು. ಆದರೆ ಒಳಗೆ ತುಂಬಾ ಮೃದು. ಅಲ್ಲದೇ ಭಾರತದಲ್ಲಿ ಅತಿ ಹೆಚ್ಚಾಗಿ ಹಲಸಿನ ಹಣ್ಣನ್ನು … Continue reading ಮಾರಕ ರೋಗಗಳಿಗೆ ಹಲಸಿನ ಬೀಜ ಮದ್ದು: ಗಂಭೀರ ಸಮಸ್ಯೆಗಳಿಗೆ ಇದು ರಾಮಬಾಣ!
Copy and paste this URL into your WordPress site to embed
Copy and paste this code into your site to embed