ಜನಿವಾರ ವಿವಾದ: ಇಂತಹ ಪ್ರಕರಣ ನಾನು ಖಂಡಿಸುತ್ತೇನೆ- ಜಿ ಪರಮೇಶ್ವರ್!

ಬೆಂಗಳೂರು :- ಕರ್ನಾಟಕದಲ್ಲಿ ಜನಿವಾರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆರ್ ಆರ್ ಗೆ ಹ್ಯಾಟ್ರಿಕ್ ಸೋಲು: ಲಕ್ನೋ ಸೂಪರ್‌ ಆಟಕ್ಕೆ ಶರಣಾದ ರಾಯಲ್ಸ್‌- 2 ರನ್‌ಗಳ ರೋಚಕ ಜಯ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನಗೆ ಹೆಚ್ಚು ಮಾಹಿತಿ ಇಲ್ಲ. ನಾನೂ ಕೂಡ ಖಂಡಿಸಿದ್ದೇನೆ. ಯಾಕೆ ಆ ರೀತಿ ಮಾಡಿದ್ರು, ಯಾರ್ ಸೂಚನೆ ಕೊಟ್ರು ಅನ್ನೋದು ಗೊತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಯಾಕೆ ತೆಗಿಸಿದ್ರು, ಏನ್ … Continue reading ಜನಿವಾರ ವಿವಾದ: ಇಂತಹ ಪ್ರಕರಣ ನಾನು ಖಂಡಿಸುತ್ತೇನೆ- ಜಿ ಪರಮೇಶ್ವರ್!